Social Icons

Wednesday, July 07, 2010

ನಿನ್ನಿ೦ದಲೇ ನಿನ್ನಿ೦ದಲೇ

ನಿನ್ನಿ೦ದಲೇ ನಿನ್ನಿ೦ದಲೇ ತಲೆನೋವು ಶುರುವಾಗಿದೆ
ನಿನ್ನಿ೦ದಲೇ ನಿನ್ನಿ೦ದಲೇ ತಲೆ ಎರಡು ಹೋಳಾಗಿದೆ
ಈ ಎದೆಯಲ್ಲಿ ಕಹಿಯಾದ ಕೋಲಾಹಲ
ನನ್ನ ಎದುರಲ್ಲಿ ನೀ ಹೀಗೆ ಬ೦ದಾಗಲೇ

ನಿನ್ನ
 ತುಟಿಯಲ್ಲಿ ಒಳ್ಳೆ programmer ಆಗುವ ಹ೦ಬಲ
ನನ್ನ career ಹಾಳಾಯ್ತು ನಿನ್ನಿ೦ದಲೇ
ಇರುಳಲ್ಲಿ bug ಅ೦ತ ಕಾಡಿ ಈಗ
ಹಾಯಾಗಿ ನಿ೦ತಿರುವೆ ಸರಿಯೇನು
Appraisal Time ನಲ್ಲಿ ಮಾಡಿ ಏನೋ ಮೋಡಿ
Bug Fix ಮಾಡು ಅನ್ನೋದು ಸರಿಯೇನು
ಈ ಬದುಕಿಗೆ ಈ life ಗೆ
ಬೇರೆ Company ಯಿ೦ದ ಕರೆ ಬ೦ದಿದೆ
 
ನಿನ್ನಿ೦ದಲೇ ನಿನ್ನಿ೦ದಲೇ ತಲೆನೋವು ಶುರುವಾಗಿದೆ
ನಿನ್ನಿ೦ದಲೇ ನಿನ್ನಿ೦ದಲೇ ತಲೆ ಎರಡು ಹೋಳಾಗಿದೆ

No comments:

Post a Comment

Related Posts Plugin for WordPress, Blogger...